ಆಗಸ್ಟ್ ೧೭ - ಆಗಸ್ಟ್ ತಿಂಗಳಿನ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೯ನೇ ದಿನ (ಅಧಿಕ ವರ್ಷದಲ್ಲಿ ೨೩೦ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೯೪೫ - ಇಂಡೊನೇಷ್ಯಾ ತನ್ನ ಸ್ವಾತಂತ್ರ್ಯ ಘೋಷಿಸಿತು. ೧೯೬೦ - ಗ್ಯಾಬೊನ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೮೮ - ವಿಮಾನ ಅಪಘಾತದಲ್ಲಿ ಪಾಕಿಸ್ತಾನದ ರಾಷ್ಟ್ರಪತಿ ಜಿಯ-ಉಲ್-ಹಕ್ ಮತ್ತು ಅಮೇರಿಕ ದೇಶದ ರಾಯಭಾರಿ ಅರ್ನೊಲ್ಡ್ ರಾಫಾಯಲ್ ಮರಣ. == ಜನನ == ೧೯೩೨ - ವಿ. ಎಸ್. ನೈಪಾಲ್, ಟ್ರಿನಿಡಾಡ್-ಇಂಗ್ಲಿಷ್ ಪತ್ರಕರ್ತ ಹಾಗೂ ಲೇಖಕ, ನೊಬೆಲ್ ಪ್ರಶಸ್ತಿ ವಿಜೇತ == ನಿಧನ == ೧೯೮೮ - ಮೊಹಮದ್ ಜಿಯ-ಉಲ್-ಹಕ್, ಪಾಕಿಸ್ತಾನದ ರಾಷ್ಟ್ರಪತಿ.. == ಹಬ್ಬಗಳು/ಆಚರಣೆಗಳು == ಇಂಡೋನೇಷ್ಯ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ